ಸುದ್ದಿ
ಪತ್ರಿಕಾಗೋಷ್ಠಿ
ದಿನಾಂಕ 28-12-2022 ರಂದು, ಕರ್ನಾಟಕದ ರಾಜಧಾನಿ ಬೆಂಗಳೂರು ನಗರದಲ್ಲಿನ ಎಲ್ಲಾ ಜೈನರ ತೀರ್ಥರಾಜರಾದ ಸಮ್ಮೇದ್ ಶಿಖರ್ಜಿ ಮತ್ತು ಗುಜರಾತ್ನ ಪಾಲಿಟಾನಾ ಯಾತ್ರಾಸ್ಥಳದ ರಕ್ಷಣೆಗಾಗಿ ಆಂದೋಲನದ ಪತ್ರಿಕಾಗೋಷ್ಠಿ ರಾಜ್ಯದ, ಬೆಂಗಳೂರಿನ ಸಕಲ ಜೈನ ಸಮಾಜದ ವತಿಯಿಂದ ಇಂದು ನಡೆಯಿತು. ಮುಗಿದಿದೆ!